ಚಟ-ಪಟ ಮಾತಿನ ಚೆಲುವೆ ಅನುಶ್ರೀ ಅವರ ಸೀರೆ ಸ್ಟೈಲ್ ನೋಡಿದರೆ ಯುವತಿಯರು ಫಿದಾ ಆಗುತ್ತಾರೆ. ಕನ್ನಡ ಮನೋರಂಜನಾ ಲೋಕದ ಫೇಮಸ್ ನಿರೂಪಕಿಯಾಗಿರುವ ಅನುಶ್ರೀ ಅವರು ಹೆಚ್ಚಾಗಿ ಸೀರೆಯನ್ನೇ ಉಡುತ್ತಾರೆ. ಅವರು ಇತ್ತೀಚೆಗೆ ಸುಂದರವಾದ ಸೀರೆ ಉಟ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋಸ್ ಈಗ ಎಲ್ಲೆಡೆ ವೈರಲ್ ಆಗಿವೆ.