ಬೆಂಗಳೂರು: ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಆದರೆ, ಬೇಸಿಗೆಯಬಿಸಿಲ ನಡುವೆ ಮತದಾನದ ಹಕ್ಕು ನಮ್ಮೆಲ್ಲರ ಜವಾಬ್ದಾರಿ ಅನ್ನೋದನ್ನ ಚುನಾವಣಾ ಆಯೋಗಗಳು ಜಾಗೃತಿ ಕೆಲಸದಲ್ಲಿ ತೊಡಗಿದೆ. ಈ ನಡುವೆ ಕೆಎಸ್‌ಆರ್‌ಟಿಸಿ (KSRTC) ತನ್ನದೇ ಆದ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ.